ಹಿರೇತೊಗಲೇರಿಯಲ್ಲಿ ಇಂದು-ನಾಳೆ ಮಹೇಶ್ವರ ಜಾತ್ರೆ

ದಾವಣಗೆರೆ ತಾಲ್ಲೂಕು ಹಿರೇತೊಗಲೇರಿ ಗ್ರಾಮದಲ್ಲಿ ಇಂದು  ಮತ್ತು ನಾಳೆ  ಎರಡು ದಿನಗಳ ಕಾಲ ಮಹೇಶ್ವರನ ಜಾತ್ರೆಯನ್ನು ಏರ್ಪಡಿಸಲಾಗಿದೆ ಎಂದು ಮಹೇಶ್ವರ ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.

error: Content is protected !!