ನಗರದಲ್ಲಿ ಇಂದು ಮಹೇಶ್ವರ ಸ್ವಾಮಿ ಜಾತ್ರೆ

ನಗರದಲ್ಲಿ ಇಂದು  ಮಹೇಶ್ವರ ಸ್ವಾಮಿ ಜಾತ್ರೆ

ಕಾಯಿಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ವತಿ ಯಿಂದ  ಪಿ.ಬಿ. ರಸ್ತೆಯ ಪೂಜಾ ಇಂಟರ್‌ನ್ಯಾಷನಲ್‌ ಪಕ್ಕದಲ್ಲಿ ರುವ ಶ್ರೀ ಮಹೇಶ್ವರ ಸ್ವಾಮಿಯ ನಿವೇಶನದಲ್ಲಿ ಇಂದು ಮತ್ತು ನಾಳೆ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರೆ ನಡೆಯಲಿದೆ.

error: Content is protected !!