ಜಾಲಿನಗರದಲ್ಲಿ ಇಂದು ಕಡೆ ಕಾರ್ತಿಕೋತ್ಸವ

ದಾವಣಗೆರೆ ಜಾಲಿನಗರದ ಶ್ರೀ ಶಾಮನೂರು ಬಸವರಾಜಪ್ಪ ಉದ್ಯಾನವನದ ಬಳಿ ಇರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಇಂದು  ಕಾರ್ತಿಕೋತ್ಸವ ನಡೆಯಲಿದೆ. 

error: Content is protected !!