ಬಸವರಾಜಪೇಟೆಯಲ್ಲಿ ಇಂದು ಕಾರ್ತಿಕೋತ್ಸವ

ಬಸವರಾಜಪೇಟೆಯಲ್ಲಿ ಶ್ರೀ ವೀರೇಶ್ವರ ದೇವಸ್ಥಾನದಲ್ಲಿ ಶ್ರೀ  ಬಸವೇಶ್ವರ ಕಡೆ ಕಾರ್ತಿಕೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ 7 ಗಂಟೆಗೆ ರುದ್ರಾಭಿಷೇಕ ಮತ್ತು ಸಂಜೆ 7 ಕ್ಕೆ ಕಾರ್ತಿಕ ದಿಪೋತ್ಸವ ಇರುತ್ತದೆ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾರ್ಯದರ್ಶಿ ದೊಡ್ಡಪ್ಪ ತಿಳಿಸಿದ್ದಾರೆ.

error: Content is protected !!