ನಗರದಲ್ಲಿ ಇಂದು ಮಡಿವಾಳ ಮಾಚಿದೇವ ಕಡೇ ಕಾರ್ತಿಕೋತ್ಸವ

ಶ್ರೀ ಮಡಿವಾಳ ಮಾಚಿದೇವ ಸಂಘ ಹಾಗೂ ಮಡಿಕಟ್ಟೆ ಸಮಿತಿ ಮತ್ತು ಮಡಿವಾಳ ಮಾಚಿದೇವ ಮಹಿಳಾ ಸಂಘದಿಂದ ಇಂದು ರಾತ್ರಿ 7:30 ಗಂಟೆಗೆ ಶ್ರೀ ಮಡಿವಾಳ ಮಾಚಿದೇವರ ಕಡೇ ಕಾರ್ತಿಕೋತ್ಸವ ನಡೆಯಲಿದೆ. 

error: Content is protected !!