ನಾಳೆ ಶ್ರೀ ಹುಲಿಗೆಮ್ಮ ದೇವಿಯ ಕಡೇ ಕಾರ್ತಿಕೋತ್ಸವ

ನಾಳೆ ಶ್ರೀ ಹುಲಿಗೆಮ್ಮ ದೇವಿಯ ಕಡೇ ಕಾರ್ತಿಕೋತ್ಸವ

ದಾವಣಗೆರೆ, ಜ.7- ಇಲ್ಲಿನ ಗಾಂಧಿನಗರದಲ್ಲಿರುವ ಶ್ರೀ ಹುಲಿಗೆಮ್ಮ ದೇವಿಯ ಕಡೇ ಕಾರ್ತಿಕೋತ್ಸವವು ಶ್ರೀ ದೇವಿಗೆ ಕದಲಿ (ಬಾಳೆ ದಿಂಡುನಿಂದ) ಮಾಡಿದ ಬೃಹತ್ ಆಕಾರದ ಮಂಟಪದಲ್ಲಿ  ಶ್ರೀದೇವಿಯನ್ನು ಕೂರಿಸುವುದರ  ಮೂಲಕ ನಾಡಿದ್ದು ದಿನಾಂಕ 9 ರ ಮಂಗಳವಾರ ಶ್ರೀ ದೇವಿಯ ಕಾರ್ತಿಕೋತ್ಸವ  ನಡೆಯಲಿದೆ. 

error: Content is protected !!