23 ರಿಂದ ಶ್ರೀ ಉತ್ಸವಾಂಬ ದೇವಿ ಜಾತ್ರಾ ಮಹೋತ್ಸವ

23 ರಿಂದ ಶ್ರೀ ಉತ್ಸವಾಂಬ ದೇವಿ ಜಾತ್ರಾ ಮಹೋತ್ಸವ

ದಾವಣಗೆರೆ, ಜ. 4 – ನಗರದ ವಸಂತ ಟಾಕೀಸ್‌ ರಸ್ತೆ, ಹಾಲಸ್ವಾಮಿ ಪ್ರಿಂಟಿಂಗ್‌ ಪ್ರೆಸ್‌ ಹಿಂಭಾಗದಲ್ಲಿರುವ ಶ್ರೀ ಉತ್ಸವಾಂಭದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿ ದೇವರುಗಳ 37ನೇ ವರ್ಷದ ಜಾತ್ರಾ ಮಹೋತ್ಸವವನ್ನು ಇದೇ ದಿನಾಂಕ 23ರ ಮಂಗಳವಾರದಿಂದ ದಿನಾಂಕ 25 ಗುರುವಾರದವರೆಗೆ ಅಮ್ಮನವರ ಜಾತ್ರಾ ಮಹೋತ್ಸವವನ್ನು ನೆರವೇರಿಸಲಾಗುವುದು ಎಂದು ಶ್ರೀ ಉತ್ಸಾವಾಂಭದೇವಿ ಭಕ್ತ ಮಂಡಳಿ ತಿಳಿಸಿದೆ. ಹೆಚ್ಚಿನ ವಿವರಕ್ಕೆ 9844326487, 7022221150, 9164919969ಕ್ಕೆ ಸಂಪರ್ಕಿಸಬಹುದು.

error: Content is protected !!