ಬಸಾಪುರದಲ್ಲಿ ಇಂದು ಮಹೇಶ್ವರ ಜಾತ್ರೆ

ದಾವಣಗೆರೆ – ಬಸಾಪುರದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ 11 ಗಂಟೆಯಿಂದ ಇಡೀ ದಿನ ಅನ್ನ, ಸಾರು ಮತ್ತು ಅನ್ನ ಮಜ್ಜಿಗೆ ಸಾರು ಪ್ರಸಾದ ನೆರವೇರಲಿದೆ. 

error: Content is protected !!