ಸುದ್ದಿ ಸಂಗ್ರಹಕುಂದುವಾಡದಲ್ಲಿ ಇಂದು ಕಾರ್ತಿಕೋತ್ಸವDecember 29, 2023December 29, 2023By Janathavani0 ಶ್ರೀ ಬನ್ನಿಮಹಾಂಕಾಳಿ, ಶ್ರೀ ಗಡಿ ಚೌಡೇಶ್ವರಿ, ಶ್ರೀ ಆಂಜನೇಯ ಸ್ವಾಮಿಯ ಹಾಗೂ ಎಲ್ಲಾ ದೇವರುಗಳ ಕಾರ್ತಿಕ ಉತ್ಸವವನ್ನು ಇಂದು ಸಂಜೆ 6.30 ಕ್ಕೆ ನಡೆಯಲಿದೆ. ದಾವಣಗೆರೆ