ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ `ಕಲಾಯನ 2023-24′ ರಂಗಾಸಕ್ತಿಯ ಅನಾವರಣ ಕಾರ್ಯಕ್ರಮ ಇಂದು ಸಂಜೆ 5 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಟಿ.ಎಂ. ಭಾಸ್ಕರ್, ರೇಡಿಯಾಲಜಿಸ್ಟ್ ಪ್ರೊ. ಡಾ. ಎಸ್. ಕಿರಣ್ಕುಮಾರ್ ಹೆಗ್ಡೆ ಆಗಮಿಸುವರು. ವಿನಾಯಕ ರಾನಡೆ ಪ್ರಾಸ್ತಾವಿಕ ನುಡಿಗಳನ್ನಾಡುವರು.
February 6, 2025