ಸುದ್ದಿ ಸಂಗ್ರಹನಗರದಲ್ಲಿ ನಾಳೆ ವಿಶ್ವ ಮಾನವ ದಿನಾಚರಣೆDecember 28, 2023December 28, 2023By Janathavani0 ದಾವಣಗೆರೆ, ಡಿ. 27 – ಜಿಲ್ಲಾಡಳಿತದ ವತಿಯಿಂದ ನಾಡಿದ್ದು ದಿನಾಂಕ 29 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಂಗಣದಲ್ಲಿ ಶ್ರೀ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ದಾವಣಗೆರೆ