ದಾವಣಗೆರೆ ಸಮೀಪದ ಆನಗೋಡಿನ ವಿಶ್ವಬಂಧು ಶ್ರೀ ಮರುಳಸಿದ್ದೇಶ್ವರ ಕಾರ್ತಿಕೋತ್ಸವ ಇಂದು ರಾತ್ರಿ 8ಕ್ಕೆ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಭಕ್ತಾದಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವಿಶ್ವಬಂಧು ಶ್ರೀ ಮರುಳಸಿದ್ದೇಶ್ವರ ಸಮಿತಿ ತಿಳಿಸಿದೆ.
ಆನಗೋಡಿನಲ್ಲಿಂದು ಮರುಳಸಿದ್ದೇಶ್ವರ ಕಾರ್ತಿಕ
![08 anagodu 26.12.2023 ಆನಗೋಡಿನಲ್ಲಿಂದು ಮರುಳಸಿದ್ದೇಶ್ವರ ಕಾರ್ತಿಕ](https://janathavani.com/wp-content/uploads/2023/12/08-anagodu-26.12.2023.jpg)