ದಾವಣಗೆರೆ, ಡಿ. 25 – ದೂರದರ್ಶನ ಚಂದನ ವಾಹಿನಿಯ `ಶುಭೋದಯ ಕರ್ನಾಟಕ’ ಕಾರ್ಯಕ್ರಮದಲ್ಲಿ ನಾಡಿದ್ದು ದಿನಾಂಕ 27ರ ಬುಧವಾರ ಬೆಳಿಗ್ಗೆ 8 ರಿಂದ 9 ರವರೆಗೆ ಹಿರಿಯ ಪತ್ರಕರ್ತ, ಕವಿ ಬಿ.ಎನ್. ಮಲ್ಲೇಶ್ ಅವರ ನೇರ ಸಂದರ್ಶನ ಪ್ರಸಾರವಾಗಲಿದೆ. ಶ್ರೀಮತಿ ಸವಿ ಪ್ರಕಾಶ್ ಅವರು ಸಂದರ್ಶನ ನಡೆಸಿಕೊಡಲಿದ್ದಾರೆ.
ಚಂದನ ವಾಹಿನಿಯಲ್ಲಿ ಬಿ.ಎನ್. ಮಲ್ಲೇಶ್
![12 bNM 26.12.2023 ಚಂದನ ವಾಹಿನಿಯಲ್ಲಿ ಬಿ.ಎನ್. ಮಲ್ಲೇಶ್](https://janathavani.com/wp-content/uploads/2023/12/12-bNM-26.12.2023.jpg)