ಕೊಡದಗುಡ್ಡದಲ್ಲಿ ಇಂದು ಕಡೆ ಕಾರ್ತಿಕೋತ್ಸವ

ಕೊಡದಗುಡ್ಡದಲ್ಲಿ ಇಂದು ಕಡೆ ಕಾರ್ತಿಕೋತ್ಸವ

ಜಗಳೂರು  ತಾಲ್ಲೂಕಿನ ಕೊಡದಗುಡ್ಡದ ಶ್ರೀ ವೀರ ಭದ್ರಸ್ವಾಮಿಯ ಕಡೆ ಕಾರ್ತಿಕೋತ್ಸವವು  ಇಂದು ಸಂಜೆ 7.30 ರಿಂದ ಪ್ರಾರಂಭವಾಗಿ ರಾತ್ರಿ 11ರವರೆಗೆ ನಡೆಯಲಿದೆ.  

error: Content is protected !!