ಸುದ್ದಿ ಸಂಗ್ರಹನಗರದಲ್ಲಿ ಇಂದು ಶ್ರೀ ವೆಂಕಟೇಶ್ವರ ಸ್ವಾಮಿ ಅಶ್ವ ಉತ್ಸವDecember 24, 2023December 25, 2023By Janathavani0 ಬೇತೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ನಾಳೆ ಸೋಮವಾರ ಮಧ್ಯಾಹ್ನ 3:30 ಕ್ಕೆ ಶ್ರೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ. ಇಂದು ಅಶ್ವ ಉತ್ಸವ ನಡೆಯಲಿದೆ. ದಾವಣಗೆರೆ