ನಾಳೆ ದಾನಮ್ಮ ದೇವಿ ಕಾರ್ತೀಕೋತ್ಸವ

ದಾವಣಗೆರೆ, ಡಿ. 23- ದೊಡ್ಡಪೇಟೆ ಶ್ರೀ ಬಸವೇಶ್ವರ ದಾನಮ್ಮ ದೇವಿ ಕಾರ್ತೀಕೋತ್ಸವವು  ನಾಡಿದ್ದು ದಿನಾಂಕ 25ರ ಸೋಮವಾರ  ಸಂಜೆ 8 ಗಂಟೆಗೆ ಜರುಗಲಿದೆ ಎಂದು ದೇವಸ್ಥಾನದವರು ತಿಳಿಸಿದ್ದಾರೆ.

error: Content is protected !!