ಎಲೇಬೇತೂರು : ನಾಳೆ ಕಾರ್ತೀಕ

ದಾವಣಗೆರೆ, ಡಿ. 23- ತಾಲ್ಲೂಕಿನ ಎಲೇಬೇತೂರು ಗ್ರಾಮ ದ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 25ರ ಸೋಮ ವಾರ ಕಾರ್ತೀಕೋತ್ಸವ ನಡೆಯಲಿದೆ.

error: Content is protected !!