ದೊಡ್ಡಬಾತಿಯಲ್ಲಿ ನಾಳೆ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಕಾರ್ತಿಕ

ದೊಡ್ಡಬಾತಿಯಲ್ಲಿ ನಾಳೆ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಕಾರ್ತಿಕ

ದಾವಣಗೆರೆ,ಡಿ.23-  ದೊಡ್ಡಬಾತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವ ನಾಡಿದ್ದು ದಿನಾಂಕ 25ರ ಸೋಮವಾರ ರಾತ್ರಿ 7:30ಕ್ಕೆ ಜರುಗಲಿದೆ.

error: Content is protected !!