ಸುದ್ದಿ ಸಂಗ್ರಹಬಿ. ಕಲಪನಹಳ್ಳಿಯಲ್ಲಿ ನಾಳೆ ಶರಣಬಸಪ್ಪಜ್ಜನವರ ಕಾರ್ತಿಕDecember 25, 2023December 25, 2023By Janathavani0 ದಾವಣಗೆರೆ, ಡಿ. 24 – ಇಲ್ಲಿಗೆ ಸಮೀಪದ ಬಿ. ಕಲಪನಹಳ್ಳಿ ಗ್ರಾಮದ ಶ್ರೀ ಶರಣ ಬಸಪ್ಪಜ್ಜನವರ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 26ರ ಮಂಗಳವಾರ ರಾತ್ರಿ 7.30 ಕ್ಕೆ ನಡೆಯಲಿದೆ. ದಾವಣಗೆರೆ