ರಾಣೇಬೆನ್ನೂರು : ರೋಶ್ನಿ ರಾಷ್ಟ್ರಮಟ್ಟದ ಥ್ರೋಬಾಲ್‌ಗೆ ಆಯ್ಕೆ

ರಾಣೇಬೆನ್ನೂರು : ರೋಶ್ನಿ ರಾಷ್ಟ್ರಮಟ್ಟದ ಥ್ರೋಬಾಲ್‌ಗೆ ಆಯ್ಕೆ

ರಾಣೇಬೆನ್ನೂರು, ಡಿ. 22 – ಕರ್ನಾಟಕ ಥ್ರೋಬಾಲ್ ಅಸೋಸಿಯೇಷನ್ ವತಿಯಿಂದ  ಧಾರವಾಡದ ಮುರುಗೆಪ್ಪ ಶೇಷಗಿರಿ ವಾಣಿಜ್ಯ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಜ್ಯೂನಿಯರ್ ಬಾಲಕ ಮತ್ತು ಬಾಲಕಿಯರ ಥ್ರೋಬಾಲ್ ಆಯ್ಕೆಯ ಪ್ರಕ್ರಿಯೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಕು. ರೋಶ್ನಿ ಹಜರತ್‌ಅಲಿ ಗುತ್ತಲ್ ಅವರು ಇದೇ ದಿನಾಂಕ 27 ರಿಂದ 30 ರವರೆಗೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆಯುವ ಬಾಲಕಿಯರ 33ನೇ ಜ್ಯೂನಿಯರ್‌ ನ್ಯಾಶನಲ್ ಥ್ರೋ ಬಾಲ್ ಚಾಂಪಿಯನ್‌ಷಿಪ್‌ಗೆ  ಆಯ್ಕೆಯಾಗಿದ್ದಾರೆ. 

error: Content is protected !!