ದಾವಣಗೆರೆ, ಡಿ.19- ನಾಡಿದ್ದು ದಿನಾಂಕ 21 ರ ಗುರುವಾರ ಬೆಳಿಗ್ಗೆ 11 ಕ್ಕೆ ನಗರದ ಆರ್.ಎಲ್. ಲಾ ಕಾಲೇಜಿನಲ್ಲಿ ಆಯೋಜಿಸಿರುವ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಉಪನ್ಯಾಸ ನೀಡಲು ಮಾನವ ಹಕ್ಕುಗಳ ಪ್ರತಿಪಾದಕರು ಹಾಗೂ ಚಿಂತಕರೂ, ಸಾಹಿ ತಿಗಳೂ, ವಕೀಲರೂ ಆದ ಡಾ. ಲೋಹಿತ್ ನಾಯ್ಕರ ಆಗಮಿಸಲಿದ್ದಾರೆ.
March 1, 2025