ಇಂದು ಡಾ. ಹೆಗಡೆ ಶಿಬಿರ

ದಾವಣಗೆರೆ, ಡಿ. 15- ಶಿರಸಿಯ ವೇದ ವೆಲ್ನೆಸ್ ಸೆಂಟರ್, ನಿಸರ್ಗ ಮನೆ ಮುಖ್ಯಸ್ಥ ಡಾ.ವೆಂಕಟ ರಮಣ ಹೆಗಡೆ ಶಿರಸಿ ಅವರು ನಾಳೆ ದಿನಾಂಕ 16 ರ ಶನಿವಾರ ಮತ್ತು 17ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ಎಸ್.ಎಲ್.ಎನ್. ಕಾನ್ವೆಂಟ್‌ನಲ್ಲಿ ಉಚಿತ ಸಂದರ್ಶನ, ಮುಖತಃ ಭೇಟಿ ಮಾಡಲಿದ್ದಾರೆ. 

ಅಲ್ಫಾ ನ್ಯಾಚುರಲ್ ಆಹಾರ ಔಷಧಿಗಳೂ ಶಿಬಿರದಲ್ಲಿ ಲಭ್ಯವಿವೆ. ವಿವರಕ್ಕೆ ಸಂಪರ್ಕಿಸಿ : 8073320479, 8970822508.

error: Content is protected !!