ಕೊಮಾರನಹಳ್ಳಿಯಲ್ಲಿ ನಾಳೆ ಕನಕ ಜಯಂತಿ

ಕೊಮಾರನಹಳ್ಳಿಯಲ್ಲಿ ನಾಳೆ ಕನಕ ಜಯಂತಿ

ಮಲೇಬೆನ್ನೂರು, ಡಿ. 15- ಕೊಮಾರನಹಳ್ಳಿ ಗ್ರಾಮ ದಲ್ಲಿ ಕನಕ ಬ್ರಿಗೇಡ್ ವತಿಯಿಂದ ನಾಡಿದ್ದು ದಿನಾಂಕ 17ರ ಭಾನು ವಾರ ಸಂಜೆ 5 ಗಂಟೆಗೆ ದಾಸ ಶ್ರೇಷ್ಠ ಶ್ರೀ ಭಕ್ತ ಕನಕ ದಾಸರ 536ನೇ ಜಯಂತ್ಯೋತ್ಸ ವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಜಿ. ಸುನೀಲ್, ಯು. ಅಣ್ಣಪ್ಪ ತಿಳಿಸಿದ್ದಾರೆ.

error: Content is protected !!