ಖೋ-ಖೋ ತಂಡಕ್ಕೆ ವಿದ್ಯಾರ್ಥಿ ವೇಣುಗೋಪಾಲ್

ಖೋ-ಖೋ ತಂಡಕ್ಕೆ ವಿದ್ಯಾರ್ಥಿ ವೇಣುಗೋಪಾಲ್

ದಾವಣಗೆರೆ, ಡಿ. 15 – ಇದೇ ದಿನಾಂಕ 26 ರಿಂದ 30ರವರೆಗೆ ಕೇರಳ ವಿಶ್ವವಿದ್ಯಾ ನಿಲಯದ ಆಶ್ರಯದಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಗಳ ಖೋ-ಖೋ ಪಂದ್ಯಾವಳಿಗಳಲ್ಲಿ ಭಾಗವಹಿಸಲಿರುವ ದಾವಣಗೆರೆ ವಿಶ್ವವಿದ್ಯಾನಿಲಯದ ಖೋ-ಖೋ ತಂಡಕ್ಕೆ ಚಾಣಕ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಎಸ್.ವೇಣುಗೋಪಾಲ್ ಆಯ್ಕೆಯಾಗಿದ್ದಾರೆ.

error: Content is protected !!