ಸುದ್ದಿ ಸಂಗ್ರಹಕೊಮಾರನಹಳ್ಳಿಯಲ್ಲಿ ಕನಕ ಜಯಂತಿDecember 15, 2023December 15, 2023By Janathavani0 ಮಲೇಬೆನ್ನೂರು, ಡಿ. 14- ಕೊಮಾರನಹಳ್ಳಿ ಗ್ರಾಮ ದಲ್ಲಿ ಕನಕ ಬ್ರಿಗೇಡ್ ವತಿಯಿಂದ ಇದೇ ದಿನಾಂಕ 17ರ ಭಾನು ವಾರ ಸಂಜೆ 5 ಗಂಟೆಗೆ ದಾಸ ಶ್ರೇಷ್ಠ ಶ್ರೀ ಭಕ್ತ ಕನಕ ದಾಸರ 536ನೇ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮಲೇಬೆನ್ನೂರು