ಶ್ರೀ ಮಹಾಂಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಇಂದು ಆಂಜನೇಯ ಬಡಾವಣೆ, ಬಿಐಇಟಿ ಪಕ್ಕದಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ ದೇವಿಯ 11ನೇ ವರ್ಷದ ಕಡೇ ಕಾರ್ತಿಕ ಮತ್ತು ದೀಪೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ. ಶ್ರೀ ಕ್ಷೇತ್ರ ಬಿದ್ದಹನುಮಪ್ಪನ ಹಟ್ಟಿ ಕಂಚಿಕೇರಿ ಶ್ರೀ ಬಸವರಾಜ ಗುರೂಜಿ ದೀಪೋತ್ಸವದ ಸಾನ್ನಿಧ್ಯ ವಹಿಸುವರು. ಪ್ರೇರಣ ಹೆಲ್ತ್ಕೇರ್ ಕ್ಲಿನಿಕಲ್ ಲ್ಯಾಬೋರೇಟರಿ ಶ್ರೀಮತಿ ಲೀಲಾ, ಅನಿಲ್ ಗೌಡ್ರು, ಕಾರ್ತಿಕ ಮತ್ತು ದೀಪೋತ್ಸವದ ಸೇವಾರ್ಥಿಗಳಾಗಿದ್ದಾರೆ.
December 23, 2024