ವಸಂತ ರಸ್ತೆಯಲ್ಲಿರುವ ಉತ್ಸವಾಂಬ ದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿ ದೇವಿ ದೇವರುಗಳ ಕಾರ್ತಿಕ ದೀಪೋತ್ಸವವು ಇಂದು ಶುಕ್ರವಾರ ನೆರವೇರಲಿದೆ. ಅಂದು ಬೆಳಗಿನ ಜಾವ 4.30ಕ್ಕೆ ಮಹಾರುದ್ರಾಭಿ ಷೇಕ, ಸಂಜೆ 7.30ಕ್ಕೆ ಕಾರ್ತಿಕ ದೀಪೋತ್ಸವ ನಡೆಯಲಿದೆ.
ನಗರದಲ್ಲಿ ಇಂದು ಉತ್ಸವಾಂಬದೇವಿ ಕಾರ್ತಿಕೋತ್ಸವ
