ಹೊನ್ನಾಳಿ, ಡಿ.14- ತಾಲ್ಲೂಕಿನ ಬಗರ್ ಹುಕ್ಕುಂ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಶಾಸಕ ಡಿ.ಜಿ.ಶಾಂತನಗೌಡ ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷರಾಗಿದ್ದು, ತಹಶೀಲ್ದಾರ್ ಪಟ್ಟರಾಜೇಗೌಡ ಕಾರ್ಯದರ್ಶಿಯಾಗಿರುತ್ತಾರೆ. ಸಮಿತಿಯ ಸದಸ್ಯರಾಗಿ ಸಣ್ಣಕ್ಕಿ ಬಸವನಗೌಡ, ಕೊಡತಾಳ್ ರುದ್ರೇಶ್ ಮತ್ತು ಪುಷ್ಪಲತಾ ರೇವಣಸಿದ್ದಪ್ಪ ನೇಮಕಗೊಂಡಿದ್ದಾರೆ.
ಬಗರ್ ಹುಕ್ಕುಂ ಸಮಿತಿಗೆ ಸದಸ್ಯರ ನೇಮಕ
