ಸುದ್ದಿ ಸಂಗ್ರಹಕದರಮಂಡಲಗಿಯಲ್ಲಿ ನಾಳೆ ಕಾರ್ತಿಕೋತ್ಸವDecember 15, 2023December 15, 2023By Janathavani0 ರಾಣೇಬೆನ್ನೂರು, ಡಿ.14- ಸುಕ್ಷೇತ್ರ ಕದರಮಂಡಲಗಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾಕಾರ್ತಿಕೋತ್ಸವ ನಾಡಿದ್ದು ದಿನಾಂಕ 16 ರ ಶನಿವಾರ ರಾತ್ರಿ 8.30 ಕ್ಕೆ ಪ್ರಾರಂಭವಾಗಲಿದೆ. ದಿನಾಂಕ 17ರ ಭಾನುವಾರ ರಾತ್ರಿ 10 .30 ಕ್ಕೆ ಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ. ದಾವಣಗೆರೆ