ಇಂದು ಬೆಳಿಗ್ಗೆ 10.30 ಗಂಟೆಗೆ ಯುಪಿಎಸ್‌ಸಿ – ಕೆಪಿಎಸ್‌ಸಿ ಪರೀಕ್ಷಾ ಮಾರ್ಗದರ್ಶಿ ಕುರಿತು ಉಪನ್ಯಾಸವು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆಯಲಿದೆ.ಪ್ರಾಚಾರ್ಯ ಡಾ. ಮಂಜಣ್ಣ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಬಿ.ಜಿ. ವಿನಯ್‌ಕುಮಾರ್ ಉಪನ್ಯಾಸ ನೀಡುವರು. ರಾಘು ದೊಡ್ಡಮನಿ, ಪ್ರಾಧ್ಯಾಪಕರಾದ ಶ್ರೀಮತಿ ಪೂರ್ಣಿಮಾ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ಭೀಮಣ್ಣ, ಪ್ರಾಧ್ಯಾಪಕ ಶೇಷಪ್ಪ ಪಾಲ್ಗೊಳ್ಳುವರು.
January 11, 2025