ದಾವಣಗೆರೆ, ಡಿ.13- ಜಿಲ್ಲಾ ಮೂಲ ಬಿಜೆಪಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಬಳಗದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಗೌರವ ಅಧ್ಯಕ್ಷರಾಗಿ ಆವರಗೊಳ್ಳ ಷಣ್ಮುಖಯ್ಯ ಆಯ್ಕೆಯಾಗಿದ್ದಾರೆ. ಜಿಲ್ಲಾ ಅಧ್ಯಕ್ಷರಾಗಿ ಕೃಷ್ಣ ಮೂರ್ತಿ ಪವಾರ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್. ಲಿಂಗರಾಜು, ಉಪಾಧ್ಯಕ್ಷರುಗಳಾಗಿ ಶಿವಕುಮಾರಸ್ವಾಮಿ, ಚಂದ್ರಾ ನಾಯಕ್, ಅಣಬೇರು ಶಿವಮೂರ್ತಿ, ಬೆಣ್ಣೆ ದೋಸೆ ರವಿ, ಗೋಪಾಲರಾವ್ ಸಾವಂತ್, ಕೆ.ಟಿ. ಕಲ್ಲೇಶ್ ಆಯ್ಕೆಯಾದರು. ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ವಡ್ಡನಹಳ್ಳಿ ಸಿದ್ದೇಶ್, ಹೆಚ್.ಎಂ. ನಾಗರಾಜ್, ಶಂಕರ್ ಸಾ ಲದ್ವಾ ಹರಿಹರ, ಕೆ. ಶಿವಶಂಕರ್ ನೇಮಕಗೊಂ ಡಿದ್ದಾರೆ. ಜಿಲ್ಲಾ ವಕ್ತಾರರಾಗಿ ಮಾಲತೇಶ ಗುಪ್ತಾ ಹಾಗೂ ಮಹಿಳಾ ಜಿಲ್ಲಾ ಅಧ್ಯಕ್ಷರಾಗಿ ಸರೋಜಮ್ಮ ದೀಕ್ಷಿತ್ ಆಯ್ಕೆಯಾಗಿದ್ದಾರೆ.
January 11, 2025