ನಗರದಲ್ಲಿ ನಾಳೆ ಉತ್ಸವಾಂಬದೇವಿ ಕಾರ್ತಿಕ ದೀಪೋತ್ಸವ

ನಗರದಲ್ಲಿ ನಾಳೆ ಉತ್ಸವಾಂಬದೇವಿ ಕಾರ್ತಿಕ ದೀಪೋತ್ಸವ

ದಾವಣಗೆರೆ, ಡಿ. 13- ಇಲ್ಲಿನ ವಸಂತ ರಸ್ತೆಯ ಲ್ಲಿರುವ ಉತ್ಸವಾಂಬದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿ ದೇವಿ ದೇವರುಗಳ ಕಾರ್ತಿಕ ದೀಪೋತ್ಸವವು ನಾಡಿದ್ದು  ದಿನಾಂಕ 15ರ ಶುಕ್ರವಾರ ನೆರವೇರಲಿದೆ. ಅಂದು ಬೆಳಗಿನ ಜಾವ 4.30ಕ್ಕೆ ಮಹಾರುದ್ರಾಭಿಷೇಕ, ಸಂಜೆ 7.30ಕ್ಕೆ ಕಾರ್ತಿಕ ದೀಪೋತ್ಸವ ನಡೆಯಲಿದೆ.

error: Content is protected !!