ದಾವಣಗೆರೆ, ಡಿ.13- ಕಾಂಗ್ರೆಸ್ ಮುಖಂಡರೂ, `ತಾಯಿ ಬೇಡಿಕೆ’ ಪತ್ರಿಕೆಯ ಸಂಪಾದಕರೂ ಆದ ರಂಗನಾಥ್ ನಿಧನಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.
March 1, 2025