ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರ ಯದಲ್ಲಿ ಕರುಣಾ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 6 ರಿಂದ 7ರವರೆಗೆ `ಬಸವ ಸಂದೇಶ’ ವಿಷಯವಾಗಿ ಚಿಂತನೆ ಮತ್ತು ಸಂವಾದ ನಡೆಯಲಿದೆ. ಚಿಂತಕರು: ಶರಣ ಸಾಹಿತ್ಯ ಪರಿಷತ್ ನಗರ ಘಟಕಾಧ್ಯಕ್ಷರಾದ ಎಂ. ಪರಮೇಶ್ವರಪ್ಪ ಸಿರಿಗೆರೆ, ಭಾಗವಹಿಸುವವರು: ಕೆ.ಪಿ. ಪರಮೇಶ್ವರಪ್ಪ, ಶ್ರೀಮತಿ ಶೈಲಜಾ ಪಾಲಾಕ್ಷ, ರುದ್ರೇಗೌಡ, ಕೊಟ್ರೇಶ್ ಐರಣಿ, ಕಲಿವೀರ್ ಕಳ್ಳಿಮನಿ, ಕೆ.ಸಿ. ನಾಗರಾಜ್, ಬಿ.ಟಿ. ಪ್ರಕಾಶ್, ಪ್ರೊ. ಎಂ. ಬಸವರಾಜ್, ಎಸ್. ಗುರುಮೂರ್ತಿ, ಆರ್.ಆರ್. ಕುಸಗೂರು, ಶಿವನಕೆರೆ ಬಸವಲಿಂಗಪ್ಪ, ಮಲ್ಲಾಬಾದಿ ಬಸವರಾಜ್.
January 12, 2025