ರಾಣೇಬೆನ್ನೂರು ನಗರಸಭೆ ಉಪಚುನಾವಣೆ

ರಾಣೇಬೆನ್ನೂರು, ಡಿ. 8 –  ಸದಸ್ಯೆಯ ಆತ್ಮಹತ್ಯೆಯಿಂದ ತೆರವಾದ  ಇಲ್ಲಿನ ನಗರಸಭೆಯ 22ನೇ ವಿಭಾಗದ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ.

ಇದೇ ದಿನಾಂಕ 15 ನಾಮಪತ್ರ ಸಲ್ಲಿಸಲು ಕೊನೆಯ ದಿನ, 16 ನಾಮಪತ್ರ ಪರೀಶೀಲನೆ, 18 ಮರಳಿ ಪಡೆಯಲು ಕೊನೆ ದಿನ,   27 ಮತದಾನ  ನಂತರ ಎಣಿಕೆ ನಡೆಯಲಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

error: Content is protected !!