ಚನ್ನಗಿರಿ ಪುರಸಭೆ ಉಪಚುನಾವಣೆ

ಚನ್ನಗಿರಿ,ಡಿ.8- ಚನ್ನಗಿರಿ ಪುರಸಭೆ ವ್ಯಾಪ್ತಿಯ ಸಿಹಿನೀರು ಬಾವಿ ರಸ್ತೆ ಬಡಾವಣೆ ವಾರ್ಡ್ ಸಂಖ್ಯೆ-14 ರಲ್ಲಿ ಅಸ್ಲಾಂ ಬೇಗ್ ಬಿನ್ ಶೇರುಬೇಗ್ ಅವರ ಮರಣದಿಂದ ತೆರವಾಗಿರುವ ಸದಸ್ಯ ಸ್ಥಾನವನ್ನು ತುಂಬಲು ಉಪಚುನಾವಣೆ ಘೋಷಿಸಲಾಗಿದೆ. ನಾಮಪತ್ರ ಸಲ್ಲಿಸಲು ಡಿ.15 ಕೊನೆಯ ದಿನ. ಡಿ.16 ನಾಮಪತ್ರಗಳ ಪರಿಶೀಲನೆ. ಡಿ. 18 ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನ. ಮತದಾನವು ಡಿ. 27 ರಂದು  ನಡೆಯಲಿದೆ.

error: Content is protected !!