ಹೋಮಿಯೋಪಥಿ ವೈದ್ಯಕೀಯ ಸಂಘ ಹಾಗೂ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಂದು ಬೆಳಿಗ್ಗೆ 11 ರಿಂದ 1 ರವರೆಗೆ ಕರುಣಾ ಜೀವ ಕಲ್ಯಾಣ ಟ್ರಸ್ಟ್ನಲ್ಲಿ ನಡೆಯಲಿದೆ. ವಿವರಗಳಿಗೆ ಸಂಪರ್ಕಿಸುವ ದೂರವಾಣಿ 6363151534.
ಶಿಬಿರದಲ್ಲಿ ಭಾಗವಹಿಸುವ ತಪಾಸಣಾ ತಂಡ: ಡಾ.ಮಾವಿಶೆಟ್ಟರ್, ಡಾ.ಶರತ್ರಾಜ್. ಕೆ.ಆರ್, ಡಾ.ಸಿ.ಎನ್.ಕೋಟಿಹಾಳ್, ಡಾ.ಎ.ಎನ್.ಸುಂದರೇಶ್ ಡಾ.ಆರತಿ ಸುಂದರೇಶ್, ಡಾ.ಜಿ.ಎಸ್.ಗಿರೀಶ್, ಡಾ.ವಿಶ್ವನಾಥ್ ಹಳ್ಳಿಕೇರಿ, ಡಾ. ಎಸ್.ರಂಗರಾಜನ್.