ಸುದ್ದಿ ಸಂಗ್ರಹಇಂದು ಆರೋಗ್ಯ ತಪಾಸಣಾ ಶಿಬಿರDecember 3, 2023December 8, 2023By Janathavani0 ಜೈ ಭಜರಂಗಿ ಸ್ನೇಹ ಬಳಗದ ವತಿಯಿಂದ ವೆಲ್‌ನೆಸ್ ಫರ್‌ಎವರ್ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 2ನೇ ವರ್ಷದ ಉಚಿತ ಆರೋಗ್ಯ ತಪಾಸಣಾ ಶಿಬಿರ ವಿದ್ಯಾನಗರದ 1ನೇ ಬಸ್ ಸ್ಟಾಪ್ ಗಾಂಧಿ ಪ್ರತಿಮೆ ಬಳಿ ಇಂದು ನಡೆಯಲಿದೆ. ದಾವಣಗೆರೆ