ಡಿಸ್ಟ್ರಿಕ್ಟ್ ಟೆನ್ನಿಸ್ ಅಸೋಸಿಯೇಷನ್ (ಡಿಟಿಎ), ವತಿಯಿಂದ 3 ದಿನಗಳ ರಾಜ್ಯ ಮಟ್ಟದ ಆಹ್ವಾನಿತ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯ ಉದ್ಘಾಟನೆ ಇಂದು ಬೆಳಿಗ್ಗೆ 9 ಗಂಟೆಗೆ ಡಿಟಿಎ ಟೆನ್ನಿಸ್ ಕೋರ್ಟ್ಗಳಲ್ಲಿ ನಡೆಯಲಿದೆ. 3 ಸೈಟ್ಗಳಲ್ಲಿ ನಡೆಸಲಾಗುವುದು. ಡಿಟಿಎ ಟೆನ್ನಿಸ್ ಕೋರ್ಟ್ಗಳು, ಪ್ರೌಢಶಾಲಾ ಮೈದಾನ (ಮುಕ್ತ ವಿಭಾಗ, 35+), ದಾವಣಗೆರೆ ಕ್ಲಬ್ (45+ ಮತ್ತು 55+ ವಯೋಮಾನದ ವಿಭಾಗ), ಆಫೀಸರ್ ಕ್ಲಬ್ (65+ ವಯಸ್ಸಿನ ವಿಭಾಗ)ನಲ್ಲಿ ನಡೆಯಲಿವೆ.ರವಿಸಲಾಗುವುದು.
January 16, 2025