ಹರಿಹರ, ಡಿ.1- ಇಲ್ಲಿನ ಸುಗಮ ಸಂಗೀತ ಪರಿಷತ್ತಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪರಿಷತ್ತಿನ ಗೌರವ ಅಧ್ಯಕ್ಷರಾಗಿ ಶಿವಕುಮಾರ್ ಕರಡಿ, ಅಧ್ಯಕ್ಷರಾಗಿ ಶ್ರೀಮತಿ ಮಾಧುರಿ ಶೇಷಗಿರಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಎಸ್.ಬಿ.ಅಶ್ವಿನಿ ಅರುಣ್‌ಕುಮಾರ್, ಸಹ ಕಾರ್ಯದರ್ಶಿಗಳಾಗಿ ಶ್ರೀಮತಿ ಬಿ.ಎಸ್.ರೇಖಾ, ಖಜಾಂಚಿಯಾಗಿ ಯು.ಬಿ ಕೊಟ್ರೇಶಪ್ಪ, ಉಪಾಧ್ಯಕ್ಷರಾಗಿ ಶ್ರೀಮತಿ. ಸುಮನ್ ಖಮಿತ್ಕರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಕೆ.ವೀರೇಶ್ ಕುಮಾರ್, ಡಿ.ಕುಮಾರ್, ಮಮತಾ, ಜಯಮ್ಮ ಸೋತ್ತಪ್ಪನವರ್, ಗೌರವ ಸಲಹೆಗಾರರಾಗಿ ಬಿ.ರೇವಣಸಿದ್ದಪ್ಪ, ಪ್ರಮೀಳಾ ನಲ್ಲೂರು, ಪರಮೇಶ್ವರಪ್ಪ ಕೊಟಗಿ, ಕೆ.ವಿ.ಉಮಾ ಇತರರನ್ನು ನೇಮಿಸಲಾಗಿದೆ.
ಹರಿಹರ : ಸುಗಮ ಸಂಗೀತ ಪರಿಷತ್ತಿಗೆ ಆಯ್ಕೆ
