ನಾಳೆ ಕ್ಷತ್ರಿಯ ಮರಾಠ ವಧು-ವರರ ಸಮಾವೇಶ

ದಾವಣಗೆರೆ, ಡಿ. 1 – ಕ್ಷತ್ರಿಯ ಮರಾಠ ವಧು-ವರರ ಸಮಾವೇಶವು ನಾಡಿದ್ದು ದಿನಾಂಕ 3ರ ಭಾನುವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಕೃಷ್ಣೋಜಿರಾವ್ ಸಾವಂತ್ (9342514779) ತಿಳಿಸಿದ್ದಾರೆ.

error: Content is protected !!