ಸಿಲಿಂಡರ್ ಸ್ಫೋಟ : ವೃದ್ಧೆ ಸಾವು

ದಾವಣಗೆರೆ, ನ. 29- ಕಳೆದ ನ.23ರಂದು ಸ್ಥಳೀಯ ವಿನೋಬನಗರದ 17ನೇ ಕ್ರಾಸ್‌ನ ಮನೆಯೊಂದರಲ್ಲಿ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹತ್ತಿದ ಪರಿಣಾಮ ಗಾಯಗೊಂಡಿದ್ದ ವೃದ್ಧೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

error: Content is protected !!