ದಾವಣಗೆರೆ, ನ.28- ನಗರದ ಸಿದ್ಧವೀರಪ್ಪ ಬಡಾವಣೆ ಕ್ಷೇಮಾಭಿ ವೃದ್ಧಿ ಸಮಿತಿ ಗೌರವಾಧ್ಯಕ್ಷರಾಗಿ ಎಸ್.ಹೆಚ್. ಕಲ್ಲೇಶ್, ಅಧ್ಯಕ್ಷರಾಗಿ ಎಸ್.ಜಿ. ಪಂಪಣ್ಣ, ಕಾರ್ಯದರ್ಶಿ ಯಾಗಿ ಎಂ.ಸಿ. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ಸಂಘದ ಕಛೇರಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಎ. ಕೃಷ್ಣಪ್ಪ, ಡಿ.ಎ. ವೇಮಣ್ಣ, ಸಹ ಕಾರ್ಯದರ್ಶಿಯಾಗಿ ವಿ.ಹೆಚ್.ಕಿರಣ್‌ಕುಮಾರ್, ಖಜಾಂಚಿಯಾಗಿ ಕೆ.ಬಿ. ಸಿದ್ದೇಶ್, ನಿರ್ದೇಶಕರುಗಳಾಗಿ ಎಂ.ಬಿ.ಚಂದ್ರಪ್ಪ, ಎಸ್.ಭರಮಪ್ಪ, ಬಿ.ಎಂ.ಶಶಿಧರ್, ಎಂ.ಜಿ.ಸುರೇಶ್, ಪುಟ್ಟಪ್ಪ ಕಾಶೀಪುರ, ಮಹಾದೇಶ್ವರ, ಎಸ್.ಎಂ. ಚಂದ್ರಶೇಖರ್, ಕೆ.ಎಸ್.ಮಂಜುನಾಥ್, ಸಿದ್ಧಪ್ಪ, ಮೃತ್ಯುಂಜಯ ಬಣಕಾರ್, ಬಿ.ಎಂ.ಜಯದೇವಪ್ಪ, ಹೆಚ್.ಆರ್.ಜಯಪ್ರಕಾಶ್, ಕೆ.ಇ.ನಾಗರಾಜ್, ಡಾ.ಕೆ. ರಾಮದಾಸ್ ಆಯ್ಕೆಯಾಗಿದ್ದಾರೆ.
January 25, 2025