ದಾವಣಗೆರೆ, ನ.27- ಧಾತ್ರೀ ಹವನದ ಪ್ರಯುಕ್ತ ಕಡ್ಲೇಬಾಳಿನಲ್ಲಿರುವ ಶ್ರೀ ಮಧ್ವಾಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಯಿತು ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ಪಂಚಾಮೃತ ಅಭಿಷೇಕ, ವಾಯುಸ್ತುತಿ ಪುನಶ್ಚರಣ, ಭಜನಾ ಕಾರ್ಯಕ್ರಮವನ್ನು ಶ್ರೀ ರಾಮಚಂದ್ರಾಚಾರ್ ಮಣ್ಣೂರ್ ಇವರಿಂದ ಪ್ರವಚನ ನಡೆಯಿತು.
December 24, 2024