ದಾವಣಗೆರೆ, ನ.27- ಇಲ್ಲಿಗೆ ಸಮೀ ಪದ ಎಲೆಬೇತೂರು ಗ್ರಾಮದ ಶ್ರೀ ಆಂಜ ನೇಯ ದೇವ ಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿಗೆ ಬುತ್ತಿ ಪೂಜೆ ಮಾಡಿ, ದ್ರಾಕ್ಷಿ ಹಣ್ಣು, ದಾಳಿಂಬ್ರೆ ಹಣ್ಣಿನಿಂದ ಅಲಂಕಾರ ಮಾಡಿ, ಗ್ರಾಮದ ಎಳೆಹೊಳೆ ಕುಟುಂಬದ ವಂಶಸ್ಥರು ವಿಶೇಷವಾಗಿ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಲಾಯಿತು.
ಸಂಜೆ 7 ಕ್ಕೆ ಕಾರ್ತಿಕ ಹಚ್ಚಿ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಎಳೆಹೊಳೆ ಕುಟುಂಬಸ್ಥರಿಂದ ನಡೆಯಿತು.