ಸುದ್ದಿ ಸಂಗ್ರಹಸಚಿವರ ಇಂದಿನ ಪ್ರವಾಸ ಮುಂದೂಡಿಕೆNovember 20, 2023November 20, 2023By Janathavani0 ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇಂದು ಕೈಗೊಂಡಿದ್ದ ಜಗಳೂರು ಪ್ರವಾಸವನ್ನು ನಾಳೆ ದಿನಾಂಕ 21 ಕ್ಕೆ ಮುಂದೂಡಲಾಗಿದೆ. ದಾವಣಗೆರೆ