ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವು ಇಂದು ಅಪರಾಹ್ನ 12.30ಕ್ಕೆ ನಡೆಯಲಿದೆ.ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ ಕಳಸಾರೋಹಣವನ್ನು ನೆರವೇರಿಸುವರು. ಸದ್ಭಕ್ತರು ಭಾಗವಹಿಸುವಂತೆ ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸಂಘ ಕೋರಿದೆ.
December 6, 2024