ರಾಣೆಬೆನ್ನೂರಿನಲ್ಲಿ ಸಂವಾದ ಸಭೆ

ಉಪ-ವಿಭಾಗ-1 ಕಛೇರಿಯಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಆಯೋಜಿಸಿದ್ದು, ರಾಣೇಬೆನ್ನೂರು ನಗರ, ಉಪ-ವಿಭಾಗ-1 ಕ್ಕೆ ಸಂಬಂಧಪಟ್ಟ ಗ್ರಾಮೀಣ ಭಾಗದ ಗ್ರಾಹಕರು ಮಧ್ಯಾಹ್ನ 3 ರಿಂದ 5.30 ರವರೆಗೆ ಸಭೆಯಲ್ಲಿ ಭಾಗವಹಿಸಿ, ಅಹವಾಲು ಸಲ್ಲಿಸಬಹುದು.

error: Content is protected !!