ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಸೇರಿದ 25 ಕೆರೆಗಳಿಗೆ ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾ ಚಾರ್ಯ ಸ್ವಾಮೀಜಿ ಭೇಟಿ ನೀಡಿ ವೀಕ್ಷಿಸುವರು. ಇಂದು ಭರಮಸಾಗರ ಚಿಕ್ಕಕೆರೆ, ಬೇವಿನಹಳ್ಳಿ, ನಂದಿಹಳ್ಳಿ, ಪಂಜಯ್ಯನ ಹಟ್ಟಿ, ಯಮ್ಮನಘಟ್ಟ, ಬಹದ್ದೂರ್ ಘಟ್ಟ, ಕೊಗುಂಡೆ, ಕಾಕಬಾಳು, ಕಾಲ್ಗೆರೆ, ಆಜಾದ್ ನಗರ, ಇಸಾಮುದ್ರ ಕೆರೆಗಳ ವೀಕ್ಷಿಸುವರು.
ನಾಳೆ ದಿನಾಂಕ 12ರಂದು ಮುದ್ದಾಪುರ, ಯಳಗೋಡು, ಹುಲ್ಲೇಹಾಳು, ಹುಲ್ಲೇ ಹಾಳು ಗೊಲ್ಲರಹಟ್ಟಿ, ಅಡವಿಗೊಲ್ಲರಹಟ್ಟಿ, ನಲ್ಲಿಕಟ್ಟೆ ಕೆರೆಗಳಿಗೆ ಭೇಟಿ ನೀಡುವರು.