ಹೊನ್ನಾಳಿ, ನ. 8 – ತಾಲ್ಲೂಕು ಹೊನ್ನುಡಿ ಕನ್ನಡ ವೇದಿಕೆಯ ಅಧ್ಯಕ್ಷರಾಗಿ ಎಂಪಿಎಂ ಷಣ್ಮುಖಯ್ಯನವರು ಆಯ್ಕೆಯಾಗಿರುವರು.
ಗೌರವ ಅಧ್ಯಕ್ಷರಾಗಿ ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಕೆ ರುದ್ರಪ್ಪ, ಹೇಮಲತಾ, ಕಾರ್ಯದರ್ಶಿಗಳಾಗಿ ಪ್ರತಿಮಾ ನಿಜಗುಣ ಹಾಗೂ ಕೆಆರ್ ಶಾರದ ಮಹೇಶ್ವರಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಡಿಎಂ ಮಂಜಪ್ಪ, ಕೋಶಾಧ್ಯಕ್ಷರಾಗಿ ಶಕೀಲ್ ಅಹ್ಮದ ಆಯ್ಕೆಯಾಗಿರುವರು.
ಸದಸ್ಯರುಗಳಾಗಿ ಮನು ದುಮ್ಮಿ, ಸತ್ತಿ ಗಿ ಲೋಕೇಶ್, ಚಿಕ್ಕಜೋಗಿಹಳ್ಳಿ ನಾಗರಾಜ, ಕರಿಬಸಪ್ಪ ಕುಂದೂರು, ಧನಂಜಯಪ್ಪ ಲಿಂಗಾಪುರ, ಹೆಚ್.ರಾಮಾಚಾರ್, ಕಡದಕಟ್ಟೆ ತಿಮ್ಮಪ್ಪ, ರಾಜು ಜಿಹೆಚ್, ಮೃತ್ಯುಂಜಯ ಪಾಟೀಲ, ಯುಬಿ, ತಿಮ್ಮನಗೌಡ ಕತ್ತಿಗೆ, ಹೆಚ್‍ಕೆ ಕೃಷ್ಣಪ್ಪ, ನವೀನ ಮಾದಾಪುರ, ಎಂಆರ್ ಕಲಾಶ್ರೀ ಜಯಪ್ಪ ಆಯ್ಕೆಯಾಗಿರುವರು.
ಸಲಹಾ ಸಮಿತಿ ಸದಸ್ಯರಾಗಿ ಯುಎನ್ ಸಂಗನಾಳಮಠ, ಕೆಪಿ ದೇವೇಂದ್ರಯ್ಯ, ಡಿ ಶಿವರುದ್ರಪ್ಪ, ಎಂ ಜಯ್ಯಪ್ಪ, ಎಸ್‍ಆರ್ ಹನುಮಂತಪ್ಪ, ಎಂಎಸ್ ರೇಣವಪ್ಪ, ಪ್ರೇಮಕುಮಾರ ಬಂಡಿಗಡಿ, ಎಂಪಿಎಂ ಚನ್ನಬಸಯ್ಯ, ಲಿಂಗಯ್ಯ, ಪಿಎಂ ಸಿದ್ದಯ್ಯ, ಡಿಎಮ್ ಹಾಲಾರಾಧ್ಯ, ಯೋಗೀಶ್ ಕೋರಿ, ಸುರೇಶ್ ಬಿ ಆಯ್ಕೆಯಾಗಿರುವರು.